ಶಾಸಕರ ಭವನ

ಶಾಸಕರ ಭವನದಲ್ಲಿ ಕೊರೋನಾ: ನಿಯಂತ್ರಣಕ್ಕೆ ಕ್ರಮ
ರಾಜ್ಯ

ಶಾಸಕರ ಭವನದಲ್ಲಿ ಕೊರೋನಾ: ನಿಯಂತ್ರಣಕ್ಕೆ ಕ್ರಮ

ಶಾಸಕರ ಭವನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಸೇರಿದಂತೆ ಕೆಲವು ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸೋಂಕು ಪಸರಿಸದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. 

ಮಾಧ್ಯಮಗಳ ಮೇಲೆ ಸ್ಪೀಕರ್ ಮತ್ತೊಂದು‌ ನಿರ್ಬಂಧ: ಶಾಸಕರ ಭವನಕ್ಕೆ ನೋ ಎಂಟ್ರಿ
ರಾಜ್ಯ

ಮಾಧ್ಯಮಗಳ ಮೇಲೆ ಸ್ಪೀಕರ್ ಮತ್ತೊಂದು‌ ನಿರ್ಬಂಧ: ಶಾಸಕರ ಭವನಕ್ಕೆ ನೋ ಎಂಟ್ರಿ

ವಿಧಾನಮಂಡಲ ಕಲಾಪದ ಚಿತ್ರೀಕರಣದಿಂದ ಮಾಧ್ಯಮಗಳ ಕ್ಯಾಮೆರಾವನ್ನು ದೂರ ಇಟ್ಟಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಮಾಧ್ಯಮಗಳ ಮೇಲೆ ಮತ್ತೊಂದು ರೀತಿಯಲ್ಲಿ ನಿರ್ಬಂಧ ಹೇರಿದ್ದು ಶಾಸಕರ ಭವನಕ್ಕೆ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿದ್ದಾರೆ.

ಬೆಂಗಳೂರು: ಶಾಸಕರ ಭವನದ ಐದನೇ ಮಹಡಿಯಿಂದ ಬಿದ್ದು ಬಸ್ ನಿರ್ವಾಹಕ ಸಾವು
ರಾಜ್ಯ

ಬೆಂಗಳೂರು: ಶಾಸಕರ ಭವನದ ಐದನೇ ಮಹಡಿಯಿಂದ ಬಿದ್ದು ಬಸ್ ನಿರ್ವಾಹಕ ಸಾವು

ವಿಧಾನಸೌಧದ ಸಮೀಪ ಶಾಸಕರ ಭವನದ ಐದನೇ ಮಹಡಿಯಿಂದ ಬಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಶಾಸಕರ ಭವನದ ಕೊಠಡಿಗಳ ಬಾಡಿಗೆ ದುಪ್ಪಟ್ಟು; ಆದರೂ ಅದು ಹೆಚ್ಚೇನಲ್ಲ ಬಿಡಿ!
ರಾಜಕೀಯ

ಶಾಸಕರ ಭವನದ ಕೊಠಡಿಗಳ ಬಾಡಿಗೆ ದುಪ್ಪಟ್ಟು; ಆದರೂ ಅದು ಹೆಚ್ಚೇನಲ್ಲ ಬಿಡಿ!

ಎಂಟು ವರ್ಷಗಳ ನಂತರ ವಿಧಾನಸಭೆ ಸಚಿವಾಲಯ ಶಾಸಕರ ಭವನದ ಕೊಠಡಿಗಳ ಬಾಡಿಗೆ ಏರಿಸಲು ನಿರ್ಧರಿಸಿದೆ...

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣಕ್ಕೆ ಹೋಟೆಲ್ ಮಾಲೀಕರ ಜೊತೆ ಸರ್ಕಾರದ ಮಾತುಕತೆ
ರಾಜಕೀಯ

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣಕ್ಕೆ ಹೋಟೆಲ್ ಮಾಲೀಕರ ಜೊತೆ ಸರ್ಕಾರದ ಮಾತುಕತೆ

ಬೆಳಗಾವಿಗೆ ಅಧಿವೇಶನಕ್ಕೆ ಬರುವ ಶಾಸಕರಿಗಾಗಿ 100 ಕೊಠಡಿಯ ಶಾಸಕರ ಭವನ ನಿರ್ಮಿಸಲು ಸರ್ಕಾರ ಪ್ರಮುಖ ಹೋಟೆಲ್ ಮಾಲಿಕರೊಂದಿಗೆ ...

ಶಾಸಕರ ಭವನದ ಮುಂದೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಮಾಜಿ ಶಾಸಕ
ರಾಜ್ಯ

ಶಾಸಕರ ಭವನದ ಮುಂದೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಮಾಜಿ ಶಾಸಕ

ಬಿಜೆಪಿಯ ಮಾಜಿ ಶಾಸಕರೊಬ್ಬರು ಶಾಸಕರ ಭವನದ ಮುಂದೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.