ಶಾಸಕರ ಖರೀದಿ ಯತ್ನ ಆರೋಪ

ರಾಜ್ಯಸಭೆ ಚುನಾವಣೆ: ಮತಕ್ಕಾಗಿ ಲಂಚ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು
ಕಾಂಗ್ರೆಸ್ ಶಾಸಕ ಗಾಣಿಗ ರವಿ ಕುಮಾರ್ ಗೌಡರಿಂದ ಮತಕ್ಕಾಗಿ ಶಾಸಕರ ಖರೀದಿ ಯತ್ನ ದೂರು ಸಲ್ಲಿಕೆ

ಬಿಜೆಪಿಯಿಂದ ನಾಲ್ವರು ಟಿಆರ್ ಎಸ್ ಶಾಸಕರ ಖರೀದಿ ಯತ್ನ ಆರೋಪ: ದಾಖಲೆ ಬಿಡುಗಡೆ ಮಾಡಿದ ಸಿಎಂ ಚಂದ್ರಶೇಖರ್ ರಾವ್
ತೆಲಂಗಾಣ ಸರ್ಕಾರದ ನಾಲ್ವರು ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು, ಇಲ್ಲಿ ಕೂ ಆಪರೇಷನ್ ಕಮಲಕ್ಕೆ ಯತ್ನ ನಡೆದಿದೆ ಎಂಬ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಇತರರು ಆರೋಪ ಮಾಡಿದ್ದು ತೀವ್ರ ಸುದ್ದಿಯಾಗಿತ್ತು.

