ಆಕ್ಸಿಜನ್ ಕೊರತೆಯಿಂದ ಇಎಸ್ ಐಸಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿಕೆಯ ಬೆನ್ನಲ್ಲೆ ಸಂತ್ರಸ್ತೆಯ ಮಗನ ವಿಡಿಯೋ ಈಗ ವೈರಲ್ ಆಗಿದೆ.