ಅಧಿಕಾರಿ ಮೇಲೆ ತನ್ನ ಬೆಂಬಲಿಗರೊಂದಿಗೆ ಕೆಸರು ಸುರಿದು ಹಲ್ಲೆ ನಡೆಸಿದ ಕಾಂಗ್ರೆಸ್ ಶಾಸಕ ನಿತೇಶ್ ನಾರಾಯಣ ರಾಣೆ ಕಂಕವ್ಲಿ ಪೊಲೀಸರಿಗೆ ಶರಣಾಗಿದ್ದಾರೆ.