ರಾಜಕೀಯ'ಸೋಲಿಸುವವನು, ಗೆಲ್ಲಿಸುವವನು ಮೇಲಿದ್ದಾನೆ, ಕಾಲರ್ ಎತ್ತಿಕೊಂಡು ಹೋದರೆ ಮತ ಹಾಕಲ್ಲ': ಡಿಕೆಶಿಗೆ ಸುಧಾಕರ್ ಟಾಂಗ್
ಅತೃಪ್ತ ಶಾಸಕರ ಭೇಟಿ ಚುನಾವಣಾ ಕಣದಲ್ಲೇ ಎಂದು ಸವಾಲು ಹಾಕಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿರುವ ಅತೃಪ್ತ ಶಾಸಕ ಕೆ ಸುಧಾಕರ್, ಸೋಲಿಸುವವನು, ಗೆಲ್ಲಿಸುವವನು ಮೇಲಿದ್ದಾನೆ, ಕಾಲರ್ ಎತ್ತಿಕೊಂಡು ಹೋದರೆ ಮತ ಹಾಕಲ್ಲ ಎಂದು ಹೇಳಿದ್ದಾರೆ.