ರಾಜ್ಯPrajwal Revanna: ಸೆಕ್ಸ್ ಹಗರಣಕ್ಕೆ ಮೇಜರ್ ಟ್ವಿಸ್ಟ್, ಪೆನ್ ಡ್ರೈವ್ ಪ್ರಕರಣದಲ್ಲಿ ಶಾಸಕ ಎ ಮಂಜು ಕೈವಾಡ ಎಂದ ನವೀನ್ ಗೌಡ!
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದಿನಕ್ಕೊಂದು ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಿದ್ದು, ಇದೀಗ ಪ್ರಕರಣದಲ್ಲಿ ಹೊಸದಾಗಿ ಶಾಸಕ ಎ ಮಂಜು ಹೆಸರು ಕೇಳಿಬರುತ್ತಿದೆ.