ಕ್ರಿಕೆಟ್ಭಾರತಕ್ಕೆ ಶಾಶ್ವತ ಟೆಸ್ಟ್ ಕೇಂದ್ರಗಳು ಬೇಕು: ಕೊಹ್ಲಿ ಸಲಹೆಗೆ ದನಿಗೂಡಿಸಿದ ಅನಿಲ್ ಕುಂಬ್ಳೆ
ಟೆಸ್ಟ್ ಪಂದ್ಯಗಳಿಗೆ ಕೇವಲ ಐದು ಕೇಂದ್ರಗಳನ್ನು ನಿಗದಿಪಡಿಸಬೇಕೆಂದು ಕಳೆದ ಕೆಲವು ದಿನಗಳ ಹಿಂದೆ ಸಲಹೆ ನೀಡಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆೆ ಧನಿಗೂಡಿಸಿದ್ದಾರೆ.