ಅಡುಗೆಬಜ್ಜಿ, ಬೋಂಡಾ ತಿಂದು ಬೇಸರವಾಗಿದೆಯಾ? ಹೊಸ ರುಚಿಯ ಶಾವಿಗೆ ಪಕೋಡಾ ಮಾಡಿ ನೋಡಿ...
ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಜೊತೆ ಗರಿಗರಿಯಾದ ತಿಂಡಿ ಸವಿಯಬೇಕೆನಿಸುವುದು ಸಹಜ. ಪ್ರತಿದಿನ ಮಾಡುವ ಬಜ್ಜಿ, ಬೋಂಡಾಗಳಿಗಿಂತ ಸ್ವಲ್ಪ ವಿಭಿನ್ನವಾದ ರುಚಿ ಬೇಕೆಂದರೆ ಶಾವಿಗೆ ಪಕೋಡಾ ಒಮ್ಮೆ ಟ್ರೈ ಮಾಡಿ.