ದೇಶನಿದ್ರಿಸುತ್ತಿದ್ದ 2ನೇ ತರಗತಿ ಮಗು, ನೋಡದೇ ಶಾಲೆಗೆ ಬೀಗ ಹಾಕಿದ ಸಿಬ್ಬಂದಿ, ಕಿಟಕಿಗೆ ತಲೆ ಸಿಲುಕಿ ರಾತ್ರಿಯಿಡೀ ಬಾಲಕಿ ಒದ್ದಾಟ! video
ಒಡಿಶಾದ ಕಿಯೋಂಜಾರ್ ಜಿಲ್ಲೆಯ ಅಂಜಾರ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರು ಒಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಗಮನಿಸದೇ ತರಗತಿ ಕೋಣೆಗೆ ಬೀಗ ಹಾಕಿ ಹೋಗಿದ್ದಾರೆ.