ಶಾಲಿನಿ ಪಾಂಡೆ

ಅರ್ಜುನ್ ರೆಡ್ಡಿ ನಟಿಗೆ ಡೀಪ್ಫೇಕ್ ಕಾಟ: ಅಶ್ಲೀಲ ವೀಡಿಯೊ ವೈರಲ್ ಕುರಿತಂತೆ ಶಾಲಿನಿ ಪಾಂಡೆ ಆಕ್ರೋಶ!
ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅರ್ಜುನ್ ರೆಡ್ಡಿ ಖ್ಯಾತಿಯ ನಟಿ ಶಾಲಿನಿ ಪಾಂಡೆ ಇತ್ತೀಚೆಗೆ ತನಗೆ ಸಂಭವಿಸಿದ ದುರಂತ ಘಟನೆಯನ್ನು ಹಂಚಿಕೊಂಡಿದ್ದಾರೆ. ಕೆಲವು ಅಶ್ಲೀಲ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

'ಅರ್ಜುನ ರೆಡ್ಡಿ'ಯ ಬೆಡಗಿ ಶಾಲಿನಿ ಪಾಂಡೆ ವಿರುದ್ದ ಕ್ರಿಮಿನಲ್ ಕೇಸ್!
ವಿಜಯ್ ದೇವರಕೊಂಡ ಅಭಿನಯದ 'ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ ವಿರುದ್ಧ ದೂರು ದಾಖಲಾಗಿದೆ.

