ರಾಜ್ಯ30-40 ವರ್ಷ ವಯಸ್ಸಿನವರ ಮೇಲೆ ಕೊರೋನಾ 2ನೇ ಅಲೆ ಹೆಚ್ಚಿನ ಪರಿಣಾಮ: ಡಾ. ಶಾಲಿನಿ ಜೋಶಿ
ರಾಜ್ಯದಲ್ಲಿ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಈ ಬಾರಿಯ ಕೊರೋನಾ ಅಲೆ 30-40 ವರ್ಷ ವಯಸ್ಸಿನವರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯೆ ಶಾಲಿನಿ ಜೋಶಿಯವರು ಹೇಳಿದ್ದಾರೆ.