ರಾಜ್ಯಗಡುವು ಪೂರ್ಣಗೊಂಡರೂ ಮುಗಿಯದ 6,000 ತರಗತಿ ಕೊಠಡಿಗಳ ನವೀಕರಣ ಕಾರ್ಯ!
ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದ 6,000 ತರಗತಿ ಕೊಠಡಿಗಳ ನವೀಕರಣ ಕಾರ್ಯವು ನವೆಂಬರ್ನಲ್ಲಿ ಪ್ರಾರಂಭವಾಗಿದ್ದು, ಕಾಮಗಾರಿ ಪೂರ್ಣಗೊಳ್ಳಲು 18 ತಿಂಗಳು ಬೇಕಾಗಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.