ದೇಶ'ಕಾರ್ಯತಂತ್ರವೋ ಅಥವಾ ತಪ್ಪಿದ ಅವಕಾಶವೋ': ಗಾಜಾ ಶೃಂಗಸಭೆಗೆ ಕೆ.ವಿ ಸಿಂಗ್ ಪ್ರಾತಿನಿಧ್ಯ ಕುರಿತು ಶಶಿ ತರೂರ್ ಟೀಕೆ!
ಸೋಮವಾರ ಈಜಿಪ್ಟ್ನ ಕೆಂಪು ಸಮುದ್ರದ ರೆಸಾರ್ಟ್ ನಗರವಾದ ಶರ್ಮ್ ಎಲ್-ಶೇಖ್ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯಲ್ಲಿ ಭಾರತವನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಪ್ರತಿನಿಧಿಸಿದ್ದಾರೆ.