ದೇಶಶಾರ್ಜಾಹ್ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ: ಮನೆಕಳೆದುಕೊಂಡ 250 ಕುಟುಂಬಸ್ಥರು
ಕಿಂಗ್ ಫೈಝಲ್ ರಸ್ತೆಯಲ್ಲಿರುವ ವಸತಿ ಸಮುಚ್ಚಯ ಅಲ್-ನಾಸೆರ್ ಟವರ್ ನಲ್ಲಿ ಬೆಂಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿದ್ದ 250 ಹೆಚ್ಚು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದು, ಹಲವಾರು ಆಸ್ತಿಪಾಸ್ತಿಗಳು ಬೆಂಕಿಗಾಹುತಿಯಾಗಿರುವ ಘಟನೆ ಗುರುವಾರ ನಡೆದಿದೆ...