ದೇಶLok Sabha Election 2024: ಪ್ರಚಾರಕ್ಕೆ ನಕಲಿ 'Shah Rukh Khan' ಬಳಕೆ, ಬಿಜೆಪಿ ಆಕ್ರೋಶ, ಚುನಾವಣಾ ಆಯೋಗಕ್ಕೆ ದೂರು!
ಕಾಂಗ್ರೆಸ್ ಪಕ್ಷ ನಕಲಿ ಶಾರುಖ್ ಖಾನ್ ರನ್ನು ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ಮತದಾರರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.