ರಾಜಕೀಯಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಾಯಿ ವಿವಾದ: ಹತಾಶೆಯ ಕೊನೆಯ ಅಸ್ತ್ರವಷ್ಟೇ; BJP ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಶಾಯಿ ವಿವಾದವನ್ನು ಪ್ರತ್ಯೇಕವಾಗಿ ನೋಡಬೇಡಿ. ಮುಂದಿನ 50 ಅಥವಾ 100 ವರ್ಷಗಳ ಕಾಲ ಶಾಶ್ವತವಾಗಿ ಆಡಳಿತ ನಡೆಸುವ ಉದ್ದೇಶದಿಂದ ಬಿಜೆಪಿ ಕೈಗೊಳ್ಳುತ್ತಿರುವ ಭಾಗವೇ ಇದು.