ವಿದೇಶಪಾಕ್ ಚುನಾವಣೆ: ಮುಕ್ತ ನ್ಯಾಯಸಮ್ಮತ ಚುನಾವಣೆಗೆ ಅಡ್ಡಿ, ಫಲಿತಾಂಶ ತಿರಸ್ಕರಿಸುತ್ತೇವೆ - ಶಾಬಾಜ್ ಶರೀಫ್
ಪಾಕಿಸ್ತಾನದಲ್ಲಿ 272 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಮುನ್ನಡೆ ಸಾಧಿಸಿದ್ದರೆ, ರಿಗ್ಗಿಂಗ್ ನಡೆದಿದೆ ಎಂದು ಪಿಎಂಎಲ್-ಎನ್ ಪಕ್ಷ ಆರೋಪಿಸಿದೆ.