ಕ್ರಿಕೆಟ್ಸೆಮಿ ಫೈನಲ್ ಗೂ ಮುನ್ನವೇ ಆಸಿಸ್ ಗೆ ಭಾರಿ ಆಘಾತ, ಗಾಯಗೊಂಡ ಸ್ಫೋಟಕ ಬ್ಯಾಟ್ಸ್ ಮನ್ ಟೂರ್ನಿಯಿಂದ ಔಟ್!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಸೆಮಿ ಫೈನಲ್ ಕದನಕ್ಕೆ ಸಿದ್ಧವಾಗಿರುವ ಪ್ರಬಲ ಆಸ್ಚ್ರೇಲಿಯಾ ತಂಡಕ್ಕೆ ಸೆಮೀಸ್ ಕದನಕ್ಕೂ ಮೊದಲೇ ಭಾರಿ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಸ್ಫೋಟಕ ಬ್ಯಾಟ್ಸ್ ಮನ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.