ಕ್ರಿಕೆಟ್'ವಿಚ್ಛೇದಿತ XI' ಪೋಸ್ಟ್ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಖಾತೆ ವಿರುದ್ಧ ವಾಸಿಂ ಅಕ್ರಮ್ ಪತ್ನಿ ಕಿಡಿ!
'Out Of Context Cricket' ಹೆಸರಿನ ಎಕ್ಸ್ ಖಾತೆಯಲ್ಲಿ ಕೆಲವು ಶ್ರೇಷ್ಠ ಕ್ರಿಕೆಟಿಗರನ್ನು ಒಳಗೊಂಡ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ 'ವಿಚ್ಛೇದಿತ XI' ಎಂದು ಹಾಕಿ ತಮ್ಮ ಸಂಗಾತಿಗಳಿಂದ ವಿಚ್ಛೇದ ಪಡೆದಿರುವ 12 ಜನರನ್ನು ಹೆಸರಿಸಲಾಗಿದೆ.