ಶಾಖಾಘಾತ

ದೆಹಲಿ: 24 ಗಂಟೆಗಳಲ್ಲಿ Heatwave ನಿಂದ 17 ಮಂದಿ ಸಾವು!
ದೇಶ

ದೆಹಲಿ: 24 ಗಂಟೆಗಳಲ್ಲಿ Heatwave ನಿಂದ 17 ಮಂದಿ ಸಾವು!

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 17 ಮಂಡಿ ಶಾಖಾಘಾತದಿಂದ ಸಾವನ್ನಪ್ಪಿದ್ದಾರೆ.

Heatwave ಗೆ ತತ್ತರಿಸಿದ ದೆಹಲಿ: 5 ಮಂದಿ ಸಾವು, 12 ಮಂದಿಯ ಆರೋಗ್ಯ ಚಿಂತಾಜನಕ; ರಾತ್ರಿಯೂ 35 ಡಿಗ್ರಿ ತಾಪಮಾನ!
ದೇಶ

Heatwave ಗೆ ತತ್ತರಿಸಿದ ದೆಹಲಿ: 5 ಮಂದಿ ಸಾವು, 12 ಮಂದಿಯ ಆರೋಗ್ಯ ಚಿಂತಾಜನಕ; ರಾತ್ರಿಯೂ 35 ಡಿಗ್ರಿ ತಾಪಮಾನ!

Heatwave ಗೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿದ್ದು, 5 ಮಂದಿ ಸಾವನ್ನಪ್ಪಿದ್ದರೆ, 12 ಮಂದಿಯ ಆರೋಗ್ಯ ಚಿಂತಾಜನಕವಾಗಿದೆ.

ಒಡಿಶಾ: ಶಾಖಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 36 ಕ್ಕೆ ಏರಿಕೆ
ದೇಶ

ಒಡಿಶಾ: ಶಾಖಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 36 ಕ್ಕೆ ಏರಿಕೆ

ಒಡಿಶಾದಲ್ಲಿ ಶಾಖಾಘಾತದಿಂದ ಇಂದು ಇಬ್ಬರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

Heat Stroke ಅಥವಾ ಶಾಖಾಘಾತ: ಲಕ್ಷಣಗಳು, ತ್ವರಿತ ಚಿಕಿತ್ಸೆ (ಕುಶಲವೇ ಕ್ಷೇಮವೇ)
ಅಂಕಣಗಳು

Heat Stroke ಅಥವಾ ಶಾಖಾಘಾತ: ಲಕ್ಷಣಗಳು, ತ್ವರಿತ ಚಿಕಿತ್ಸೆ (ಕುಶಲವೇ ಕ್ಷೇಮವೇ)

ಹೀಟ್ ಸ್ಟ್ರೋಕ್ ಒಂದು ಗಂಭೀರ ವೈದ್ಯಕೀಯ ಸ್ಥಿತಿ. ತೀವ್ರವಾದ ಉಷ್ಣ/ಶಾಖದ ಸ್ಥಿತಿಗೆ ದೀರ್ಘಕಾಲ ದೇಹವನ್ನು ಒಡ್ಡಿಕೊಳ್ಳುವುದರಿಂದ ಮತ್ತು ಅತಿ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡುವುದರಿಂದ ಅಥವಾ ತೀವ್ರ ದೈಹಿಕ ಚಟುವಟಿಕೆಗಳನ್ನು ನಡೆಸುವುದರಿಂದ ಉಂಟಾಗುತ್ತದೆ.