ದೇಶಮುಂಬರುವ ವರ್ಷಗಳಲ್ಲಿ ಶಾಖದ ಅಲೆ ಏರಿಕೆ, ಸಾವು-ನೋವು ಹೆಚ್ಚಳ: ಪರಿಸ್ಥಿತಿ ಎದುರಿಸಲು ಭಾರತದಲ್ಲಿ ಸನ್ನದ್ಧತೆ ಕೊರತೆ!
ಮುಂಬರುವ ದಶಕಗಳಲ್ಲಿ ಭಾರತದಲ್ಲಿ ಜನರ ಮರಣ ಪ್ರಮಾಣ ಮತ್ತು ಆರ್ಥಿಕ ಹಾನಿಯನ್ನು ತಡೆಗಟ್ಟಲು ಅನೇಕ ದೀರ್ಘಕಾಲೀನ ಕ್ರಮಗಳನ್ನು ಈಗಲೇ ತುರ್ತಾಗಿ ಜಾರಿಗೆ ತರಬೇಕು ಎಂದು ಲಂಡನ್ನ ಕಿಂಗ್ಸ್ ಕಾಲೇಜಿನ ಸಂಶೋಧಕ ಮತ್ತು ಅಧ್ಯಯನದ ಸಹ-ಲೇಖಕ ಆದಿತ್ಯ ವಲಿಯಥನ್ ಪಿಳ್ಳೈ ಹೇಳುತ್ತಾರೆ.