ಇಪ್ಪತ್ತೈದು ವರ್ಷದ ಶಾಂಭವಿ ಚೌಧರಿ ಅವರು ಲೋಕಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ದೇಶದ ಅತ್ಯಂತ ಕಿರಿಯ ದಲಿತ ಮಹಿಳಾ ಸಂಸದೆಯಾಗಿ ಹೊರಹೊಮ್ಮುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.