ವಿದೇಶಅಫ್ಘಾನಿಸ್ತಾನಕ್ಕೆ ಶಾಂತಿಪಾಲನಾ ಪಡೆ ನಿಯೋಜನೆ ಸಲುವಾಗಿ ಯಾವುದೇ ಮಾತುಕತೆ ನಡೆದಿಲ್ಲ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಸ್ಪಷ್ಟನೆ
ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿನಲ್ಲಿ ಸುರಕ್ಷಿತ ವಲಯ(ಸೇಫ್ ಜೋನ್) ಸ್ಥಾಪನೆಗಾಗಿ ಸೋಮವಾರ ಬ್ರಿಟನ್ ಜೊತೆ ಮಾತುಕತೆ ನಡೆಸುವುದಾಗಿ ಫ್ರಾನ್ಸ್ ಅಧ್ಯಕ್ಷ ಮೆಕ್ರಾನ್ ಈ ಹಿಂದೆ ತಿಳಿಸಿದ್ದರು.