ಅಂಕಣಗಳುರಾಜ್ಯ, ರಾಜ ಅಸ್ತಿತ್ವಕ್ಕೆ ಬಂದಿದ್ದು ಹೇಗೆ?: ಶಾಂತಿಪರ್ವದ Social Contract Theory ಯಲ್ಲಿದೆ ಉತ್ತರ!
ಹಾಬ್ಸ್ ನ ಪ್ರಕಾರ ಮನುಷ್ಯ ಮೂಲಭೂತವಾಗಿ Evil. ದುಷ್ಟ. ಅವನಲ್ಲಿ ಯಾವಾಗಲೂ ಸ್ವಪ್ರತಿಷ್ಠೆ, ಪರರಿಗಿಂತ ತಾನು ಮೇಲಿರಬೇಕು (ಅದು ಅವರನ್ನು ಮೆಟ್ಟುವುದರಿಂದಲೇ ಆದರೆ ಬಹಳ ಸಂತೋಷ ಅವನಿಗೆ!) ಎನ್ನುವ ಭಾವಗಳು ತೀವ್ರವಾಗಿರುತ್ತವೆ.