ಶಾಂಘೈ ಸಹಕಾರ ಸಭೆ

ಪಾಕಿಸ್ತಾನ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ: ಶಾಂಘೈ ಸಹಕಾರ ಸಭೆಯನ್ನು ಬಹಿಷ್ಕರಿಸಿದ ಭಾರತದ ಎನ್ಎಸ್ಎ ದೋವಲ್!
ಶಾಂಘೈ ಸಹಕಾರ ಸಭೆಯಲ್ಲಿ ಜಮ್ಮು-ಕಾಶ್ಮೀರವನ್ನೊಳಗೊಂಡ ಪಾಕ್ ನಕ್ಷೆಯನ್ನು ಪ್ರದರ್ಶಿಸಿದ್ದನ್ನು ಪ್ರತಿಭಟಿಸಿ ಎನ್ಎಸ್ಎ ಅಜಿತ್ ದೋವಲ್ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.

ಶಾಂಘೈ ಸಭೆ: ಭಾರತದ ಕೆಂಪು ಕೋಟೆ ತೋರಿಸಿ ತನ್ನ ಇತಿಹಾಸ ಹೇಳಿದ ಪಾಕಿಸ್ತಾನ!
ಕಝಕ್ಸ್ಥಾನ ರಾಜಧಾನಿ ಅಸ್ತಾನಾದಲ್ಲಿ ಕೆಲವು ದಿನಗಳ ಹಿಂದೆ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಭಾರತದ ಕೆಂಪು ಕೋಟೆಯ ಚಿತ್ರವನ್ನು ತೋರಿಸಿ ತನ್ನ ಇತಿಹಾಸವನ್ನು ವರ್ಣಿಸಿದೆ.

