ದೇಶನನ್ನ ನಿರುಪದ್ರವಿ ಭಿನ್ನಾಭಿಪ್ರಾಯವನ್ನು ದ್ರೋಹಿ ನಡೆಯ ರೀತಿ ನೋಡಲಾಯ್ತು: ಶಾ ಫಾಸಲ್
2009 ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆಯುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಯುವಕರಿಗೆ ಮಾದರಿಯಾಗಿದ್ದ ಶಾ ಫಾಸಲ್ ತಮ್ಮ ಪದವಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು. ಆದರೆ ಈಗ ರಾಜಕೀಯಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದಾರೆ.