ರಾಜ್ಯಶಿವಮೊಗ್ಗದಲ್ಲಿ ಸಿಎಎ ವಿರೋಧಿ ಹೋರಾಟ: ದೆಹಲಿಯ ಶಹೀನ್ಬಾಗ್ ಮಾದರಿ ಪ್ರತಿಭಟನೆ ಪ್ರಾರಂಭ
ಜಂಟಿ ಕ್ರಿಯಾ ಸಮಿತಿ - ಶಿವಮೊಗ್ಗ, ಹಾಗೂ ಇನ್ನೂ ಹಲವು ಪ್ರಗತಿಪರ ಸಂಘಟನೆಗಳು ಸೇರಿ ಬುಧವಾರ ನಗರದ ಈದ್ಗಾ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಜಾರಿಗೆ ವಿರೋಧಿಸಿ ಧರಣಿ, ಪ್ರತಿಭಟನೆಯಲ್ಲಿ ನಿರತವಾಗಿವೆ. ದೆಹಲಿಯಶಹೀನ್ಬಾಗ್ ಪ್ರತಿಭಟನೆ ಮಾದರಿಯಲ್ಲಿ