ಶಹಬಾಜ್ ಶರೀಫ್

ಅಮೆರಿಕಾ–ಇರಾನ್ ಸಂಘರ್ಷ: ಶಾಶ್ವತ ಶಾಂತಿ ಸಾಧನೆ ಒಂದು ದಿನದಲ್ಲಿ ಸಾಧ್ಯವಿಲ್ಲ, ಸಂಘರ್ಷ ಅಂತ್ಯಕ್ಕೆ ಇನ್ನೂ ಸಮಯ ಬೇಕು- ಪಾಕಿಸ್ತಾನ
ವಿದೇಶ

ಅಮೆರಿಕಾ–ಇರಾನ್ ಸಂಘರ್ಷ: ಶಾಶ್ವತ ಶಾಂತಿ ಸಾಧನೆ ಒಂದು ದಿನದಲ್ಲಿ ಸಾಧ್ಯವಿಲ್ಲ, ಸಂಘರ್ಷ ಅಂತ್ಯಕ್ಕೆ ಇನ್ನೂ ಸಮಯ ಬೇಕು- ಪಾಕಿಸ್ತಾನ

ಇಸ್ಲಾಮಾಬಾದ್‌ನಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಗಳ ಬಳಿಕ ಪರಿಸ್ಥಿತಿ ತಾತ್ಕಾಲಿಕವಾಗಿ ಶಮನಗೊಂಡಿದ್ದು, ಎರಡು ವಾರಗಳ ಕದನ ವಿರಾಮ ಇನ್ನೂ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

'ನಮ್ಮತ್ರ ಬ್ರಹ್ಮೋಸ್ ಇದೆ': ಪಾಕ್ ಪ್ರಧಾನಿಗೆ ಅಸಾದುದ್ದೀನ್ ಓವೈಸಿ ತಿರುಗೇಟು! Video
ದೇಶ

'ನಮ್ಮತ್ರ ಬ್ರಹ್ಮೋಸ್ ಇದೆ': ಪಾಕ್ ಪ್ರಧಾನಿಗೆ ಅಸಾದುದ್ದೀನ್ ಓವೈಸಿ ತಿರುಗೇಟು! Video

ಅಂತಹ ಬೆದರಿಕೆ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಇಂತಹ ಹೇಳಿಕೆಗಳು ಸಾಕು-ಸಾಕು. ಮುಂದೆ ಇಂತಹ ಹೇಳಿಕೆ ನೀಡುವುದಕ್ಕೆ ಹೋಗಬೇಡಿ.

Pakistan: ಜರ್ದಾರಿ ಪದಚ್ಯುತಿಗೊಳಿಸಿ ಅಧ್ಯಕ್ಷನಾಗಲು ಆಸಿಮ್ ಮುನೀರ್ ಕಣ್ಣು; ಪ್ರಧಾನಿ ಶರೀಫ್ ಹೇಳಿದ್ದು ಏನು?
ವಿದೇಶ

Pakistan: ಜರ್ದಾರಿ ಪದಚ್ಯುತಿಗೊಳಿಸಿ ಅಧ್ಯಕ್ಷನಾಗಲು ಆಸಿಮ್ ಮುನೀರ್ ಕಣ್ಣು; ಪ್ರಧಾನಿ ಶರೀಫ್ ಹೇಳಿದ್ದು ಏನು?

ಜರ್ದಾರಿ, ಮುನೀರ್ ಅವರು ಪರಸ್ಪರ ಗೌರವ ಹೊಂದಿದ್ದಾರೆ. ಅಲ್ಲದೇ ಪಾಕಿಸ್ತಾನದ ಪ್ರಗತಿ ಮತ್ತು ಸಮೃದ್ಧಿಯ ಗುರಿ ಹೊಂದಿದ್ದಾರೆ.