ವಿಶೇಷಜಗತ್ ಪ್ರಸಿದ್ಧ ಕೊಹಿನೂರ್ ವಜ್ರದ ಮೂಲ ಕರ್ನಾಟಕದ ಯಾದಗಿರಿ ಜಿಲ್ಲೆಯ 'ಕೊಳ್ಳುರ' ಗ್ರಾಮ ಎನ್ನುತ್ತಿವೆ ಪುರಾವೆಗಳು!
ಪ್ರಸಿದ್ಧ 'ಕೊಹಿನೂರ್ ವಜ್ರ ಎಷ್ಟೊಂದು ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ಡೆಕ್ಕನ್ನಲ್ಲಿ ಗಣಿಗಾರಿಕೆ ಮಾಡಲಾದ ವಜ್ರವನ್ನು ಬ್ರಿಟನ್ ರಾಜಕುಮಾರ್ ಧರಿಸಿದ ಕಥೆ ಕೇಳಿರುತ್ತೀರಿ. ಆಭರಣಗಳ ಭಾಗವಾಗಿರುವ ವಜ್ರದ ಮೂಲದ ಬಗ್ಗೆ ಕಥೆಗಳು ಹೇರಳವಾಗಿವೆ. ಇಂತಹ ಕೊಹಿನೂರ್ ವಜ್ರವನ್ನು ನಮ್ಮ ಕರ್ನಾಟಕದ ಕೊಳ್ಳುರ ಗಣಿಗಾರಿಕೆ ಮಾಡಲಾಗಿದೆ ಎಂಬ ವಿಷಯ ತಿಳಿದುಬಂದಿದೆ.