ಶಹಜಾದ್ ಭಟ್ಟಿ

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ, ಭದ್ರತಾ ಸಂಸ್ಥೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ ವಿರುದ್ಧ ಪ್ರಮುಖ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಪಾಕ್‌ನ ISI ಜಾಲ ಬಯಲು: ದೆಹಲಿ ದಾಳಿಗೆ ಸಂಚು ರೂಪಿಸುತ್ತಿದ್ದ 4 ಆರೋಪಿಗಳ ಬಂಧನ
ಹಲಿ ಪೊಲೀಸ್ ವಿಶೇಷ ದಳವು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ISI) ಜೊತೆ ಸಂಪರ್ಕ ಹೊಂದಿದ್ದ ಅಂತರರಾಜ್ಯ ಭಯೋತ್ಪಾದಕ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ಉತ್ತರಪ್ರದೇಶ: ಮಹಿಳಾ ನಾಯಕಿ ಹತ್ಯೆಗೆ ಸಂಚು; ISI ಜೊತೆ ಸಂಪರ್ಕ ಹೊಂದಿದ್ದ ಉಗ್ರನ ಬಂಧನ!
ಪಾಕಿಸ್ತಾನಿ ದರೋಡೆಕೋರ ಶಹಜಾದ್ ಭಟ್ಟಿ ಮತ್ತು ISI ಜೊತೆ ಸಂಪರ್ಕ ಹೊಂದಿರುವ ಸ್ಲೀಪರ್ ಸೆಲ್‌ಗಳ ಮೇಲಿನ ಕಾರ್ಯಾಚರಣೆಯ ಭಾಗವಾಗಿ ಉತ್ತರಪ್ರದೇಶ ಎಟಿಎಸ್ ಅಜಮ್‌ಗಢದಿಂದ ಭಯೋತ್ಪಾದಕ ಮೊಹಮ್ಮದ್ ಶೇಖ್‌ನನ್ನು ಬಂಧಿಸಿದೆ.

ಬೀದಿ ಹೆಣವಾಗ್ತಾನೆ: ಕುಖ್ಯಾತ Gangster ಲಾರೆನ್ಸ್ ಬಿಷ್ಣೋಯ್ ಸಹೋದರರನ್ನು ಕೊಲ್ಲುವ ಬೆದರಿಕೆ ಹಾಕಿದ Pak ಉಗ್ರ ಶಹಜಾದ್ ಭಟ್ಟಿ, Video
ಕುಖ್ಯಾತ Gangster ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ನನ್ನು ಹತ್ಯೆ ಮಾಡುವುದಾಗಿ ಪಾಕಿಸ್ತಾನಿ ಭಯೋತ್ಪಾದಕ ಮತ್ತು ದರೋಡೆಕೋರ ಶಹಜಾದ್ ಭಟ್ಟಿ ವೀಡಿಯೊ ಬೆದರಿಕೆ ಹಾಕಿದ್ದಾನೆ.

