ಸಿನಿಮಾ ಸುದ್ದಿಶಶಿಕಾಂತ್ ಆನೇಕಲ್ ನಿರ್ದೇಶನದ 'ಖಲಾಸ್' ಸಿನಿಮಾದಲ್ಲಿ ಆಯೇಷಾ
ಬಿಎಸ್ಆರ್ ಫಿಲ್ಮ್ಸ್ ಬ್ಯಾನರ್ನಡಿಯಲ್ಲಿ ಬೋಯಪತಿ ಸುಬ್ಬಾ ರಾವ್ ನಿರ್ಮಿಸಿರುವ ರಾಜಕೀಯ ಕಥೆಯುಳ್ಳ ಸಿನಿಮಾಗೆ ಖಲಾಸ್ ಎಂದು ಟೈಟಲ್ ಇಡಲಾಗಿದ್ದು, ಆಯೇಷಾ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಅವರು ಪೊಲೀಸ್ ಪಾತ್ರ ನಿರ್ವಹಿಸಲಿದ್ದಾರೆ.