ಸಿನಿಮಾ ಸುದ್ದಿಮಹಿಳಾ ಪಾತ್ರಗಳಿಗೂ ಸಮಾನ ಪ್ರಾಮುಖ್ಯತೆ ನೀಡುವ ಶಶಾಂಕ್ ಬದ್ಧತೆ ಬಗ್ಗೆ ಮೆಚ್ಚುಗೆ ಇದೆ: ಬೃಂದಾ ಆಚಾರ್ಯ
ರೊಮ್ಯಾಂಟಿಕ್ ಸಿನಿಮಾ ಕಥೆಯನ್ನು ಹೊಂದಿರುವ ಪ್ರೇಮ ಪೂಜ್ಯಂ ನಿಂದ ಮಹಿಳಾ ಕೇಂದ್ರಿತ ಸಿನಿಮಾ ಕಥೆಯನ್ನು ಹೊಂದಿರುವ ಜ್ಯೂಲಿಯೆಟ್ ನಂತಹ ಸಿನಿಮಾಗಳವರೆಗೂ ನಟಿ ಬೃಂದಾ ಆಚಾರ್ಯ ವಿವಿಧ ಪ್ರಕಾರಗಳಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ.