ದೇಶವಿರೋಧದ ಸುಳಿಗೆ ಸಿಲುಕಿರುವ 'ಅಗ್ನಿಪಥ್' ಯೋಜನೆಗೆ ವಿಶ್ವಾಸದ ಕೊರತೆ!
ಅಗ್ನಿಪಥ್ ಯೋಜನೆಯ ಹಾದಿ ಕಷ್ಟಕರವಾಗಿರುವಂತೆ ಕಾಣುತ್ತಿದ್ದು, ಇದರ ಕುರಿತಾಗಿ ಹಿರಿಯ ಸೈನಿಕರು, ಸೇನೆಗೆ ಸೇರಲು ಕಾತರಾಗಿರುವವರು ಹಾಗೂ ವಿರೋಧ ಪಕ್ಷಗಳ ಹಲವಾರು ನಾಯಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.