ಶವ ಸಂಸ್ಕಾರ

ತುಮಕೂರು: 3 ತಿಂಗಳ ಹಿಂದೆ ಶವ ಸಂಸ್ಕಾರ ಮಾಡಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ; ಕುಟುಂಬಸ್ಥರಲ್ಲಿ ಆತಂಕ
3 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯ ಶವಸಂಸ್ಕಾರ, ತಿಥಿಕಾರ್ಯ ಎಲ್ಲವೂ ಮುಗಿದಿತ್ತು. ಕುಟುಂಬಸ್ಥರು ಬಹುತೇಕ ನೋವಿನಿಂದ ಹೊರಬಂದಿದ್ದರು. ಆದ್ರೆ ಅಂದು ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿ 3 ತಿಂಗಳ ನಂತ್ರ ದಿಢೀರ್ ಪ್ರತ್ಯಕ್ಷನಾಗಿದ್ದಾನೆ.

ಪತ್ನಿ ವಿಯೋಗ ತಾಳಲಾರದೆ ಆಕೆಯ ಚಿತೆಗೆ ಹಾರಿ ಪತಿ ಆತ್ಮಹತ್ಯೆ
ಪತ್ನಿಯ ಶವ ಸಂಸ್ಕಾರ ವೇಳೆ ನೀಲಮಣಿ, ದುಃಖತಪ್ತರಾಗಿ ಹತ್ತಿರದಲ್ಲಿ ಕುಳಿತುಕೊಂಡಿದ್ದರು. ಚಿತೆಗೆ ಬೆಂಕಿ ಸ್ಪರ್ಶ ನೀಡಿದ ಕೊಂಚ ಸಮಯದ ನಂತರ ಕುಟುಂಬಸ್ಥರು ಸ್ನಾನ ಮಾಡಲೆಂದು ಪಕ್ಕದ ಹೊಳೆಗೆ ತೆರಳಿದ್ದರು.

ಚಾಮರಾಜನಗರ: ಕೊರೋನಾ ಭೀತಿಯಲ್ಲೂ ಮಾನವೀಯತೆ ಮೆರೆದ ಪೊಲೀಸರು, ಅನಾಥ ಶವಕ್ಕೆ ಸಂಸ್ಕಾರ
ಇಡೀ ರಾಜ್ಯ ಮಾರಕ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದ್ದು, ಇಂತಹ ಹೊತ್ತಿನಲ್ಲೇ ವೈರಸ್ ಭೀತಿ ಹೊರತಾಗಿಯೂ ಚಾಮರಾಜನಗರ ಪೊಲೀಸರು ಅನಾಥ ಶವದ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೋಲಾರ: ಶವ ಯಾತ್ರೆ ವೇಳೆ ಜೇನುನೋಣಗಳ ದಾಳಿ; ಇಬ್ಬರ ಸ್ಥಿತಿ ಗಂಭೀರ
ಶವದ ಅಂತ್ಯ ಸಂಸ್ಕಾರದ ಮೆರವಣಿಗೆ ವೇಳೆ ಜೇನು ನೊಣಗಳು ದಾಳಿ ನಡೆಸಿದ ಪರಿಣಾಮ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಕೋಲಾರದಲ್ಲಿ ನಡೆದಿದೆ...

ವಿಶ್ವದ ಮೊದಲ ಕೊಲೆ ನಡೆದಿದ್ದು 4,30,000 ವರ್ಷಗಳ ಹಿಂದೆ!
ಜಗತ್ತಿನಲ್ಲಿ ಮೊದಲ ಬಾರಿ ಹತ್ಯೆ ನಡೆದಿದ್ದು 4,30,000 ವರ್ಷಗಳ ಹಿಂದೆ ಎಂಬುದನ್ನು ತಜ್ಞರು ಸಾಬೀತು ಪಡಿಸಿದ್ದಾರೆ. 28 ಜನರನ್ನು...

ಆಂಧ್ರ ಎನ್‌ಕೌಂಟರ್: 6 ಜನರ ಶವ ಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ 20 ಸ್ಮಗ್ಲರ್‌ಗಳ ಪೈಕಿ ಆರು ಜನರ ಶವ ಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದೆ.

