ದೇಶನೇಪಾಳ ಪ್ರವಾಹ: ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ ಸೊಸೆ ನಾಪತ್ತೆ!
ಕಣ್ಮರೆಯಾಗಿರುವವರಲ್ಲಿ 300 ಕ್ಕೂ ಅಧಿಕ ಜನ ಭಾರತೀಯರಿದ್ದು, ಅವರಲ್ಲಿ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ ಅವರ ಸೊಸೆ ಹಾಗೂ ತೃಣಮೂಲ ಕಾಂಗ್ರೆಸ್ನ ಮಾಜಿ ಮಂತ್ರಿ ಸುಭ್ರಂಶು ಅವರ ಪತ್ನಿ ಶರ್ಮಿಷ್ಠ ಭೌಮಿಕ್ ರಾಯ್ ಕೂಡ ಸೇರಿದ್ದಾರೆ ಎಂದುತಿಳಿದು ಬಂದಿದೆ.