ದೇಶSaif stabbing case: ಮುಂಬೈ ಪೊಲೀಸರ ಮತ್ತೊಂದು ಯಡವಟ್ಟು; ಬಂಧಿತ ಬಾಂಗ್ಲಾ ಪ್ರಜೆ ಶರೀಫುಲ್ ಇಸ್ಲಾಂನ ಬೆರಳಚ್ಚು ಹೊಂದಿಕೆಯಾಗುತ್ತಿಲ್ಲ!
ಶರೀಫುಲ್ ಇಸ್ಲಾಂ ಬಾಂಗ್ಲಾದೇಶದ ಪ್ರಜೆ. ಸೈಫ್ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಆತನನ್ನು ಜನವರಿ 16 ರಂದು ಬಂಧಿಸಲಾಯಿತು. ಮೂರು ದಿನಗಳ ಹುಡುಕಾಟದ ನಂತರ ಮುಂಬೈ ಪೊಲೀಸರು ಆತನನ್ನು ಬಂಧಿಸಿದರು.