ಸಿನಿಮಾ ಸುದ್ದಿನಿರಂಜನ್ ಸುಧೀಂದ್ರ ನಟನೆಯ ಹಂಟರ್ ಸಿನಿಮಾಗೆ ಶರತ್ಕುಮಾರ್ ಎಂಟ್ರಿ
ಹಂಟರ್ ಸಿನಿಮಾ ನಿರಂಜನ್ ಸುಧೀಂದ್ರ ಅಭಿನಯದ ಮತ್ತು ವಿನಯ್ ಕೃಷ್ಣ ನಿರ್ದೇಶನದ ಚಿತ್ರ ಸೆಟ್ಟೇರಿದ್ದು, ಇದೀಗ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ತ್ರಿವಿಕ್ರಮ ಸಪಲ್ಯ ನಿರ್ಮಿಸಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರಂಜನ್ ಅವರನ್ನು ಬಹು ಛಾಯೆಗಳಲ್ಲಿ ತೋರಿಸಲಿದೆ.