ಸಿನಿಮಾ ಸುದ್ದಿಕಿರುತೆರೆಯಿಂದ ಬೆಳ್ಳಿತೆರೆಗೆ 'ಪಾರು' ಧಾರಾವಾಹಿ ಶರತ್ ಪದ್ಮನಾಭ ಎಂಟ್ರಿ!
ಈ ಹಿಂದೆ ಹಲವು ನಾಯಕರು ಕಿರುತೆರೆಯಿಂದ ಬೆಳ್ಳಿತೆರೆಗೆ ಪ್ರವೇಶಿಸಿ ಯಶಸ್ಸು ಕಂಡಿದ್ದಾರೆ, ಅವರ ಪಟ್ಟಿಗೆ ಈಗ ನಟ ಶರತ್ ಪದ್ಮನಾಭ ಸೇರುತ್ತಿದ್ದಾರೆ ಪಾರು ಧಾರಾವಾಹಿಯಲ್ಲಿನ ಜನಪ್ರಿಯ ಪಾತ್ರಕ್ಕೆ ಹೆಸರುವಾಸಿಯಾದ ನಟ, ಈಗ ವರ್ಧನ್ ಎಂಹೆಚ್ ಅವರ ಸಸ್ಪೆನ್ಸ್ ಥ್ರಿಲ್ಲರ್ಗೆ ಎಂಟ್ರಿ ಕೊಟ್ಟಿದ್ದಾರೆ.