ರಾಜ್ಯಇತ್ಯರ್ಥವಾಗದ ಪ್ರಕರಣಗಳು, ಈಡೇರದ ಪುನರ್ವಸತಿ ಭರವಸೆ: ಪರಿಹಾರಕ್ಕಾಗಿ ಕಾಯುತ್ತಿರುವ ಶರಣಾದ ನಕ್ಸಲರು!
ಆರೋಪಪಟ್ಟಿ ಸಲ್ಲಿಸುವಲ್ಲಿ ಪೊಲೀಸರ ವಿಳಂಬದಿಂದಾಗಿ ಒಂಬತ್ತು ನಕ್ಸಲರಿಗೆ ಜಾಮೀನು ಸಿಗದೆ ಜೈಲಿನಲ್ಲಿಯೇ ಇದ್ದಾರೆ. ಕಾನೂನು ಇಲಾಖೆಯು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಕುರಿತು ಹೈಕೋರ್ಟ್ ಸಂಪರ್ಕಿಸಿದೆ.