ಶರಣರ ಶಕ್ತಿ

'ಶರಣರ ಶಕ್ತಿ' ಚಿತ್ರದ 15 ಪ್ರಮಾದಗಳನ್ನು ಪಟ್ಟಿ ಮಾಡಿದ ಲಿಂಗಾಯತ ಮುಖಂಡರು!
ಚಿತ್ರದಲ್ಲಿ ಬಸವಣ್ಣನವರನ್ನು ಕೇವಲ ಭಕ್ತನನ್ನಾಗಿ ತೋರಿಸಲಾಗಿದೆ, ಅವರಿಂದ ಗುರು ಮತ್ತು ದಾರ್ಶನಿಕ ಸ್ಥಾನಮಾನವನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಆಕ್ರೋಶಕ್ಕೆ ಕಾರಣವಾದ ‘ಶರಣರ ಶಕ್ತಿ’ ಸಿನಿಮಾ: ಪ್ರಮುಖ ಲಿಂಗಾಯತ ಮುಖಂಡರಿಗಾಗಿ ವಿಶೇಷ ಪ್ರದರ್ಶನ
ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರ ಕಥೆಗಳಿಗೆ ಜೀವ ತುಂಬುವ ಶರಣರ ಶಕ್ತಿ ಸಿನಿಮಾವು 12 ನೇ ಶತಮಾನದ ಕಥೆ ಎಂದು ಚಿತ್ರದ ನಿರ್ದೇಶಕರು ವಿವರಿಸಿದ್ದಾರೆ.

