ರಾಜ್ಯಪೊಲೀಸರು ನನಗೆ ಕಿರುಕುಳ ನೀಡಿದ್ದರು: ಶಬ್ಬೀರ್ ಭಟ್ಕಳ್
ನಾನು ಭಾರತೀಯ ಪ್ರಜೆಯಾಗಿದ್ದು, ಭಾರತೀಯ ನ್ಯಾಯಾಂಗ ಮೇಲೆ ನನಗೆ ನಂಬಿಕೆಯಿದೆ. ಕೊನೆಗೂ ನಕಲಿ ಉಗ್ರರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ನನಗೆ ನ್ಯಾಯ ದೊರಕಿದ್ದು, ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಹೆಮ್ಮೆಯಿದೆ ಎಂದು ಸದಿ ಮೌಲಾನಾ ಶಬ್ಬೀರ್ ಗಂಗೊಳ್ಳಿ...