ದೇಶಲಷ್ಕರೆ ಬಾಂಗ್ಲಾದೇಶಿ ಮಾಡ್ಯೂಲ್ ಭೇದಿಸಿದ ದೆಹಲಿ ಪೊಲೀಸರು: ಮಾಸ್ಟರ್ ಮೈಂಡ್ ಶಬೀರ್ ಲೋನ್ ಬಂಧನ!
2026ರ ಫೆಬ್ರವರಿ 8ರಂದು ದೆಹಲಿಯ ಜನಪಥ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಪೋಸ್ಟರ್ಗಳನ್ನು ಹಾಕಲಾಗಿತ್ತು. ಈ ಪೋಸ್ಟರ್ಗಳಲ್ಲಿ ಪಾಕಿಸ್ತಾನ ಪರ ಘೋಷಣೆಗಳು, ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಸಂದೇಶಗಳು ಮತ್ತು ಹತ್ಯೆಗೀಡಾದ ಭಯೋತ್ಪಾದಕ ಬುರ್ಹಾನ್ ವಾನಿಯ ಚಿತ್ರಗಳು ಇದ್ದವು.