ರಾಜ್ಯBMTC ಬಸ್ ಅಪಘಾತಗಳಿಂದ ಒಂದೇ ತಿಂಗಳಲ್ಲಿ ನಾಲ್ವರು ಸಾವು: ಶಬ್ದರಹಿತ e-bus ಗಳು ಕಾರಣವೇ?
ಎಲೆಕ್ಟ್ರಿಕ್ ಬಸ್ ಗಳು ಹಠಾತ್ ವೇಗವರ್ಧನೆ ಮತ್ತು ಕಠಿಣ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಈ ಬಸ್ ಗಳ ಚಾಲಕರನ್ನು ಬಿಎಂಟಿಸಿ ನೇಮಿಸುತ್ತಿಲ್ಲ. ಬದಲಿಗೆ ಒಪ್ಪಂದದ (ಜಿಸಿಸಿ) ಅಡಿಯಲ್ಲಿ ಆ ಬಸ್ಗಳನ್ನು ನಿರ್ವಹಿಸುವ ಕಂಪನಿಗಳೇ ನೇಮಕ ಮಾಡುತ್ತಿವೆ.