ಕ್ರಿಕೆಟ್ICC Womens T20 World Cup: ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್, ದಾಖಲೆ ಬರೆದ Smriti Mandhana
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ ಸ್ಮೃತಿ ಮಂದಾನ ಕೇವಲ 38 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 50 ರನ್ ಚಚ್ಚಿದರು. ಇದು ಈ ವರ್ಷದಲ್ಲಿ ಅವರು ದಾಖಲಿಸಿದ 7ನೇ ಟಿ20 ಅರ್ಧಶತಕವಾಗಿದೆ.