ಭಕ್ತಿ-ಜ್ಯೋತಿಷ್ಯನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ...: ಧರೆಗೆ ದೊಡ್ಡಣ್ಣ-ಕರ್ಮ ಫಲದಾತ 'ಶನಿ'ಯನ್ನು ಒಲಿಸಿಕೊಳ್ಳುವುದು ಹೇಗೆ? ಕಂಟಕ ಶನಿ, ಸಾಡೇಸಾತಿಗೆ ವ್ಯತ್ಯಾಸವೇನು?
ಶನಿದೇವನು ಸೂರ್ಯ ಭಗವಂತನೂ ಛಾಯಾದೇವಿಯ ಪುತ್ರನೆಂದು ಪುರಾಣಗಳು ಹೇಳುತ್ತವೆ. ಯಮಧರ್ಮರಾಜನ ಸಹೋದರನಾದುದರಿಂದ ಕರ್ಮಫಲವೂ ಶನಿಯೊಂದಿಗೆ ಬರುತ್ತದೆ..