ಭಕ್ತಿ-ಜ್ಯೋತಿಷ್ಯಮೇ 16 ಶನಿವಾರದ ಅಮಾವಾಸ್ಯೆಯ ಮಹತ್ವ: ಶನಿದೇವರ ಕೃಪೆಗಾಗಿ ಏನು ಮಾಡಬೇಕು? ಏನು ಮಾಡಬಾರದು? ಈ ವಸ್ತುಗಳ ದಾನ ಕೊಟ್ಟರೆ ನಿಮ್ಮ ಸಂಕಷ್ಟ ಪರಿಹಾರ!
ಅಮಾವಾಸ್ಯೆ ದಿನವು ಶನಿವಾರದಂದು ಬಂದಾಗ ಅದನ್ನು ಶನಿ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ನ್ಯಾಯ, ಕರ್ಮ, ಶಿಸ್ತು ಮತ್ತು ಶನಿ ಗ್ರಹದ ಅಧಿಪತಿಯಾದ ಶನಿದೇವರಿಗೆ ಸಮರ್ಪಿಸಲಾಗಿದೆ.