ಶತ್ರುಗಳು

'ಮೋದಿ ಸರ್ಕಾರ ವಿದ್ಯಾರ್ಥಿಗಳನ್ನು ದೇಶದ ಶತ್ರುಗಳು ಎಂಬಂತೆ ನಡೆಸಿಕೊಳ್ಳುತ್ತಿದೆ': ಸೋನಿಯಾ ಗಾಂಧಿ
ವಿದ್ಯಾರ್ಥಿಗಳನ್ನು "ದೇಶದ ಭವಿಷ್ಯದ ವಾರಸುದಾರರು" ಎಂದು ಕಾಣಬೇಕಾದ ಸರ್ಕಾರ, ಅವರನ್ನು "ರಾಷ್ಟ್ರದ ಶತ್ರುಗಳಂತೆ" ನಡೆಸಿಕೊಳ್ಳುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

'ಮಹಾ' ಮಾಜಿ ಸಿಎಂ ಫಡ್ನವೀಸ್ ಜೊತೆ ಭೇಟಿ: ಊಹಾಪೋಹ ಹಿನ್ನೆಲೆ ನಾವೇನು ಶತ್ರುಗಳಲ್ಲ ಎಂದು ರಾವತ್ ಸ್ಪಷ್ಟನೆ
ನನ್ನ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ಸಿದ್ಧಾಂತಗಳ ಕುರಿತು ಭಿನ್ನತೆಗಳಿರಬಹುದು. ಆದರೆ, ನಾವಿಬ್ಬರು ಶತ್ರುಗಳಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಭಾನುವಾರ ಸ್ಪಷ್ಟನೆ ನೀಡಿದ್ದಾರೆ.

