ದೇಶಪಾಕ್ಗೆ ಮರ್ಮಾಘಾತ: ವಿಪ್ರೋದಲ್ಲಿದ್ದ 'ಶತ್ರು ರಾಷ್ಟ್ರ' ಪ್ರಜೆಗಳ 1.150 ಕೋಟಿ ರು. ಮೌಲ್ಯದ ಷೇರು ಮಾರಾಟ!
ಪುಲ್ವಾಮಾ ಆತ್ಮಾಹುತಿ ಉಗ್ರ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮರ್ಮಾಘಾತ ನೀಡುತ್ತಾ ಬಂದಿದ್ದು ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಕೇಂದ್ರ ಸರ್ಕಾರ...