ಶತ್ರು ಆಸ್ತಿ

ಶತ್ರು ಆಸ್ತಿ? ಇಂದಿರಾ ಗಾಂಧಿ ಕಾನೂನಿನಿಂದಾಗಿ ನಟ ಸೈಫ್ ಅಲಿ ಖಾನ್ ಕೈತಪ್ಪಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿ!
ಭಾರತ ಸರ್ಕಾರವು ಭೋಪಾಲ್ನಲ್ಲಿರುವ ಅವರ ಅನೇಕ ಪೂರ್ವಜರ ಆಸ್ತಿಗಳನ್ನು ಶತ್ರು ಆಸ್ತಿ ಎಂದು ಘೋಷಿಸಿದೆ. ಇದರಿಂದಾಗಿ ಅವರ 15,000 ಕೋಟಿ ರೂ. ಮೌಲ್ಯದ ಆಸ್ತಿಯ ಮೇಲಿನ ಹಕ್ಕು ಈಗ ಅಪಾಯದಲ್ಲಿದೆ.

1 ಲಕ್ಷ ಕೋಟಿ ಮೌಲದ್ಯ ಶತ್ರು ಆಸ್ತಿ ಹರಾಜಿಗೆ ಕೇಂದ್ರ ಸರ್ಕಾರ ಸಿದ್ಧತೆ
ದೇಶ ವಿಭಜನೆ ನಂತರ ಪಾಕಿಸ್ತಾನ ಅಥವಾ ಚೀನಾಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದಿರುವವರ ಭಾರತದಲ್ಲಿನ ಆಸ್ತಿ 'ಶತ್ರು ಆಸ್ತಿ'ಯನ್ನು ಹರಾಜು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ...

