ರಾಜ್ಯಬೆಂಗಳೂರು: ಕೇಂದ್ರ ಸರ್ಕಾರದಿಂದ 'ಶತ್ರು ಆಸ್ತಿ' ಮುಟ್ಟುಗೋಲು; ಮೌಲ್ಯಮಾಪನ ಆರಂಭಿಸಿದ ಜಿಲ್ಲಾಧಿಕಾರಿ!
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಲಭ್ಯವಾದ ದಾಖಲೆಗಳ ಪ್ರಕಾರ, ರಾಜಭವನ ರಸ್ತೆಯ ಪ್ರಮುಖ ಸ್ಥಳದಲ್ಲಿ ವಾರ್ಡ್ ಸಂಖ್ಯೆ 78 ರಲ್ಲಿ ಪುರಸಭೆ ಸಂಖ್ಯೆ 3 ಮತ್ತು 5ರಲ್ಲಿರುವ ಆಸ್ತಿಯು ಸಂಪೂರ್ಣವಾಗಿ 1,23,504 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.